ಕೊರೊನಾ ಮಹಾಮಾರಿ ನಟಿ ಮಾಲಾಶ್ರೀ ಅವರ ಪತಿ ರಾಮುರನ್ನ ಬಲಿ ಪಡೆದಿದೆ ಒಂದು ವಾರದಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಿರ್ಮಾಪಕ ರಾಮು ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.<br /><br />Ramu, the husband of actress malashri, has been the latest to succumb to coronavirus. Ramu was suffering from coronavirus and hospitalized in Ramiah hospital for the past one week.